ಸಿನಿ EXPRESS: ಅಖಿಲ್ ಅಕ್ಕಿನೇನಿ ಮದುವೆಯಲ್ಲಿ ಕಿಚ್ಚ-ಯಶ್! ಬುಲೆಟ್ ಏರಿ ಬಂದ ನಟ ಧರ್ಮ ಕೀರ್ತಿ!

ಸಿನಿ EXPRESS: ಅಖಿಲ್ ಅಕ್ಕಿನೇನಿ ಮದುವೆಯಲ್ಲಿ ಕಿಚ್ಚ-ಯಶ್! ಬುಲೆಟ್ ಏರಿ ಬಂದ ನಟ ಧರ್ಮ ಕೀರ್ತಿ!

pತೆಲುಗು ನಟ ನಾಗಾರ್ಜುನ್ ಪುತ್ರ ಅಖಿಲ್ ಅಕ್ಕಿನೇನಿ-ಝೈನಬ್ ಮದುವೆಯಲ್ಲಿ ಇಡೀ ಸೌತ್ ಇಂಡಿಯಾದ ಸೂಪರ್ ಸ್ಟಾರ್ಗಳು ಭಾಗಿಯಾಗಿದ್ರು‌. ಕನ್ನಡ ಇಂಡಸ್ಟ್ರಿಯಿಂದ ರಾಕಿಂಗ್ ಸ್ಟಾರ್ ಯಶ್, ಕಿಚ್ಚ ಸುದೀಪ್ ರಿಸೆಪ್ಷನ್ನಲ್ಲಿ ಭಾಗಿಯಾಗಿ ನವ ವಧು - ವರರಿಗೆ ಶುಭಾಶಯ ಕೋರಿದ್ದಾರೆ.

User: Asianet News Kannada

Views: 1

Uploaded: 2025-06-10

Duration: 03:14