ದೊಡ್ಡಮ್ಮನ ಚಿನ್ನಕ್ಕೆ ಕನ್ನ ಹಾಕಿದ್ದ ಆರೋಪಿ ಬಂಧನ: ತಾನೇ ಕದ್ದು ದರೋಡೆ ಕಥೆ ಕಟ್ಟಿದ್ದ ಆಸಾಮಿ!

ದೊಡ್ಡಮ್ಮನ ಚಿನ್ನಕ್ಕೆ ಕನ್ನ ಹಾಕಿದ್ದ ಆರೋಪಿ ಬಂಧನ: ತಾನೇ ಕದ್ದು ದರೋಡೆ ಕಥೆ ಕಟ್ಟಿದ್ದ ಆಸಾಮಿ!

ದೊಡ್ಡಮ್ಮನ ಮನೆಯಲ್ಲೇ ವಾಸವಿದ್ದ ಆರೋಪಿ ಲೋಕೇಶ್​, ಮಾಡಿದ್ದ 7 ಲಕ್ಷ ಸಾಲ ತೀರಿಸಲು ದೊಡ್ಡಮ್ಮನ ಚಿನ್ನಾಭರಣ ದೋಚಿದ್ದ ಎಂಬುದು ಪೊಲೀಸ್ ತನಿಖೆಯಲ್ಲಿ ಬಹಿರಂಗವಾಗಿದೆ.

User: ETVBHARAT

Views: 2

Uploaded: 2025-06-11

Duration: 03:54

Your Page Title