ಚಿಕ್ಕೋಡಿ: ಅಕ್ಕನ ಜೊತೆ ಶಾಲೆಗೆ ಹೋದ ಮೊದಲ ದಿನವೇ ಬಾಲಕ ಅಪಘಾತದಲ್ಲಿ ಸಾವು

ಚಿಕ್ಕೋಡಿ: ಅಕ್ಕನ ಜೊತೆ ಶಾಲೆಗೆ ಹೋದ ಮೊದಲ ದಿನವೇ ಬಾಲಕ ಅಪಘಾತದಲ್ಲಿ ಸಾವು

ಚಿಕ್ಕೋಡಿ ತಾಲೂಕಿನಲ್ಲಿ ಬುಧವಾರ ಸಂಜೆ ನಡೆದ ರಸ್ತೆ ಅಪಘಾತದಲ್ಲಿ ತನ್ನ ಮೊದಲ ದಿನದ ಶಾಲೆ ಮುಗಿಸಿ ಮನೆಗೆ ತೆರಳುತ್ತಿದ್ದ 5 ವರ್ಷದ ಬಾಲಕ ಸಾವನ್ನಪ್ಪಿದ್ದಾನೆ.

User: ETVBHARAT

Views: 1.2K

Uploaded: 2025-06-12

Duration: 01:03

Your Page Title