ಬಡ ವರ್ಗದ ಹಿತ, ವಿಕಸಿತ ಭಾರತ, ಅಭಿವೃದ್ಧಿಯ ಪಥ! 2014ರ ನಂತರ ಭಾರತದ ಬಡವರ ಬದುಕಲ್ಲಿ ಬದಲಾಗಿದ್ದೇನು

ಬಡ ವರ್ಗದ ಹಿತ, ವಿಕಸಿತ ಭಾರತ, ಅಭಿವೃದ್ಧಿಯ ಪಥ! 2014ರ ನಂತರ ಭಾರತದ ಬಡವರ ಬದುಕಲ್ಲಿ ಬದಲಾಗಿದ್ದೇನು

pಬಡವರ ಬದುಕಿಗೆ  ಭರವಸೆ ಮೂಡಿದ್ದು ಯಾವಾಗ..? ಹಿಂದುಳಿದ ಸಮುದಾಯದ ಸಮಗ್ರ ಪ್ರಗತಿಗೆ ಪ್ರಧಾನಿ ಪಣ..!  ದುಡಿಯುವ ವರ್ಗದ ಕೈಗೆ ಸಿಕ್ಕಿತಾ ನಮೋ ಯೋಜನೆಗಳ ಶಕ್ತಿ..? ಭಾರತದ ಬಡವರ್ಗಕ್ಕೆ ಭರವಸೆಯಾದ್ರಾ ಪ್ರಧಾನಿ ಮೋದಿ..? ಹಲವು ಯೋಜನೆಗಳು.. 11 ವರ್ಷದ ಹೋರಾಟದ ಹಾದಿ..

User: Asianet News Kannada

Views: 0

Uploaded: 2025-06-13

Duration: 17:24