ಚೂಡಿದಾರ್ ಪೀಸ್​​ಗಳಲ್ಲಿ 10 ಕೋಟಿ ಮೌಲ್ಯದ ಎಂಡಿಎಂಎ: ನೈಜೀರಿಯಾದ ಯುವತಿ ಬೆಂಗಳೂರಿನಲ್ಲಿ ಅರೆಸ್ಟ್

ಚೂಡಿದಾರ್ ಪೀಸ್​​ಗಳಲ್ಲಿ 10 ಕೋಟಿ ಮೌಲ್ಯದ ಎಂಡಿಎಂಎ: ನೈಜೀರಿಯಾದ ಯುವತಿ ಬೆಂಗಳೂರಿನಲ್ಲಿ ಅರೆಸ್ಟ್

ಬೆಂಗಳೂರಿಗೆ 10 ಕೋಟಿ ಮೌಲ್ಯದ ಎಂಡಿಎಂಎ ಕ್ರಿಸ್ಟಲ್ ಡ್ರಗ್ಸ್ ರವಾನಿಸುವಾಗ ನೈಜೀರಿಯಾ ಮೂಲದ ಮಹಿಳೆ ಸಿಕ್ಕಿಬಿದ್ದಿದ್ದಾಳೆ.

User: ETVBHARAT

Views: 28

Uploaded: 2025-06-13

Duration: 01:22

Your Page Title