3ನೇ ಮಹಾಯುದ್ಧದ ಸುಳಿವು ಕೊಟ್ಟ ಟ್ರಂಪ್! ಮಧ್ಯಪ್ರಾಚ್ಯದ ಯುದ್ಧ.. ಭಾರತದಲ್ಲೇನು ಪರಿಣಾಮ?

3ನೇ ಮಹಾಯುದ್ಧದ ಸುಳಿವು ಕೊಟ್ಟ ಟ್ರಂಪ್! ಮಧ್ಯಪ್ರಾಚ್ಯದ ಯುದ್ಧ.. ಭಾರತದಲ್ಲೇನು ಪರಿಣಾಮ?

pಆಪರೇಷನ್ ಉದಯ ಸಿಂಹ, ಅರ್ಥಾತ್ ಆಪರೇಷನ್ ರೈಸಿಂಗ್ ಲಯನ್.. ಇದು ಇಸ್ರೇಲ್ ಶುರುಮಾಡಿರೋ ಶತ್ರುನಾಶ ಯಾಗದ ಹೆಸರು.. ಈಗ ಇಸ್ರೇಲ್​ನ ಶತ್ರು, ಗಾಜಾದಲ್ಲಿರೋ ಉಗ್ರರಲ್ಲ.. ಬದಲಾಗಿ ಉಗ್ರರಿಗೆ ಕಂಪ್ಲೀಟ್ ಸಪೋರ್ಟ್ ಕೊಟ್ಕೊಂಡು, ಇಸ್ರೇಲಿನ ಸರ್ವನಾಶಕ್ಕೆ ಕಂಕಣ ತೊಟ್ಟಿದ್ದ ಇರಾನ್.. ಈಗ ಇರಾನ್ ಮೇಲೆ, ಇಸ್ರೇಲ್ ಅಕ್ಷರಶಃ ಯುದ್ಧ ಘೋಷಿಸಿದೆ.


User: Asianet News Kannada

Views: 0

Uploaded: 2025-06-14

Duration: 17:39

Your Page Title