ಕೊಚ್ಚಿ ಹೋದ ಕುಸಮಳ್ಳಿ ಸೇತುವೆ: ಬೆಳಗಾವಿ-ಗೋವಾ ರಸ್ತೆ ಸಂಚಾರ ಮತ್ತೆ ಬಂದ್

ಕೊಚ್ಚಿ ಹೋದ ಕುಸಮಳ್ಳಿ ಸೇತುವೆ: ಬೆಳಗಾವಿ-ಗೋವಾ ರಸ್ತೆ ಸಂಚಾರ ಮತ್ತೆ ಬಂದ್

ಧಾರಾಕಾರ ಮಳೆಗೆ ಕುಸಮಳ್ಳಿ ಬಳಿ ಮಲಪ್ರಭಾ ನದಿಯ ಸೇತುವೆ ಕೊಚ್ಚಿಕೊಂಡು ಹೋಗಿದ್ದು, ಬೆಳಗಾವಿಯಿಂದ ಚೋರ್ಲಾ ಮಾರ್ಗದಲ್ಲಿ ಗೋವಾಗೆ ರಸ್ತೆ ಸಂಪರ್ಕ ಕಡಿತಗೊಂಡಿದೆ.

User: ETVBHARAT

Views: 19

Uploaded: 2025-06-15

Duration: 01:12

Your Page Title