ಕಾಂತಾರ-1 ಸೆಟ್​​ನಲ್ಲಿ ನಡೆದಿದ್ದೇನು? ಅವಘಡದ ಬಗ್ಗೆ ರಿಷಬ್ ಹೇಳಿದ್ದೇನು?

ಕಾಂತಾರ-1 ಸೆಟ್​​ನಲ್ಲಿ ನಡೆದಿದ್ದೇನು? ಅವಘಡದ ಬಗ್ಗೆ ರಿಷಬ್ ಹೇಳಿದ್ದೇನು?

pಕಾಂತಾರ ಚಾಪ್ಟರ್-1  ಶೂಟಿಂಗ್​​ ನಲ್ಲಿ ನಡೆದ ಅವಗಢದ ಬಗ್ಗೆ ಫ್ಯಾನ್ಸ್ ನಿಜಕ್ಕೂ ಆತಂಕಿತರಾಗಿದ್ರು. ಈ ಮೊದಲೇ ಕಾಂತಾರ ತಂಡದ ಮೂವರು ಸಾವನ್ನಪ್ಪಿದ್ದು, ದೋಣಿ ಮುಗುಚಿದ ಪ್ರಕರಣ ಬೇರೆ ನಡೆದಿದ್ದು ಮತ್ತಷ್ಟು ಆತಂಕ ಹುಟ್ಟುವಂತೆ ಮಾಡಿತ್ತು.

User: Asianet News Kannada

Views: 1.5K

Uploaded: 2025-06-17

Duration: 06:09