ರಮ್ಯ ಚೈತ್ರ ಕಾಲ! ಸಂಗಾತಿ ಬಗ್ಗೆ ಮಾತನಾಡಿದ ರಮ್ಯಾ! ಏನಿದು ರಮ್ಯಾ ಲವ್ ಮ್ಯಾಟರ್?

ರಮ್ಯ ಚೈತ್ರ ಕಾಲ! ಸಂಗಾತಿ ಬಗ್ಗೆ ಮಾತನಾಡಿದ ರಮ್ಯಾ! ಏನಿದು ರಮ್ಯಾ ಲವ್ ಮ್ಯಾಟರ್?

pಸ್ಯಾಂಡಲ್​ವುಡ್​ ಕ್ವೀನ್ ರಮ್ಯಾ ಮದುವೆ ಯಾವಾಗ ಅನ್ನೋದು ಅಭಿಮಾನಿಗಳ ಬಹುಕಾಲದ ಪ್ರಶ್ನೆ. ಈ ಪ್ರಶ್ನೆ ಕೇಳಿದಾಗೆಲ್ಲಾ ರಮ್ಯಾ ನಕ್ಕು ಸುಮ್ಮನಾಗ್ತಾರೆ. ಆದ್ರೆ ಇದೀಗ ಒಂದು ಸಂದರ್ಶನದಲ್ಲಿ ರಮ್ಯಾ ತಮ್ಮ ಪಾರ್ಟ್​ನರ್ ಬಗ್ಗೆ ಮಾತನಾಡಿದ್ದಾರೆ. ಯಾರದು ಪಾರ್ಟ್​​ನರ್..? ಏನಿದು ಹೊಸ ಮ್ಯಾಟರ್ ಆ ಕುರಿತ ಸ್ಟೋರಿ ಇಲ್ಲಿದೆ ನೋಡಿ.


User: Asianet News Kannada

Views: 9.6K

Uploaded: 2025-06-19

Duration: 03:20

Your Page Title