ಲಕ್ಷ ಲಕ್ಷ ಹಣ ಪಡೆದು ಯಾಮಾರಿಸಿದ್ರಾ ಗೋಲ್ಡ್ ಸುರೇಶ್? ಹಣ ಕೊಡದೆ ಕೈ ಎತ್ತಿದ್ರಾ ಬಿಗ್‌ಬಾಸ್‌ ಸ್ಪರ್ಧಿ?

ಲಕ್ಷ ಲಕ್ಷ ಹಣ ಪಡೆದು ಯಾಮಾರಿಸಿದ್ರಾ ಗೋಲ್ಡ್ ಸುರೇಶ್? ಹಣ ಕೊಡದೆ ಕೈ ಎತ್ತಿದ್ರಾ ಬಿಗ್‌ಬಾಸ್‌ ಸ್ಪರ್ಧಿ?

pಬಿಗ್ ಬಾಸ್ ಸೀಸನ್​-11ನ ಮತ್ತೊಬ್ಬ ಸ್ಪರ್ಧಿಯ ವಿರುದ್ದ ಪೊಲೀಸ್ ದೂರು ದಾಖಲಾಗಿದೆ. ವಂಚನೆ ಕೇಸ್​ನಲ್ಲಿ ಸಿಲುಕಿರೋ ಆ ದೊಡ್ಮನೆ ಸ್ಪರ್ಧಿ ಯಾರು..? ಏನವರ ಕೇಸು..? ಆ ಸ್ಟೋರಿ ಇಲ್ಲಿದೆ ನೋಡಿ.

User: Asianet News Kannada

Views: 2.8K

Uploaded: 2025-06-19

Duration: 02:40