ಕೊಟ್ಟಿಗೆಗೆ ಮಂಜೂರಾದ ಹಣ 5 ವರ್ಷವಾದ್ರೂ ಕೈ ಸೇರಲಿಲ್ಲ: ಗ್ರಾ.ಪಂ.ಮುಂದೆ ಹಸು, ಕರು ಕಟ್ಟಿ ರೈತನ ಪ್ರತಿಭಟನೆ

ಕೊಟ್ಟಿಗೆಗೆ ಮಂಜೂರಾದ ಹಣ 5 ವರ್ಷವಾದ್ರೂ ಕೈ ಸೇರಲಿಲ್ಲ: ಗ್ರಾ.ಪಂ.ಮುಂದೆ ಹಸು, ಕರು ಕಟ್ಟಿ ರೈತನ ಪ್ರತಿಭಟನೆ

ದನದ ಕೊಟ್ಟಿಗೆಗೆ ಮಂಜೂರಾದ ಹಣವನ್ನು ಗ್ರಾಮ ಪಂಚಾಯತ್ ಬಿಡುಗಡೆ ಮಾಡದ ಕಾರಣಕ್ಕೆ ಕೋಪಗೊಂಡ ಹಾವೇರಿಯ ರೈತರೊಬ್ಬರು, ತಮ್ಮ ಹಸು ಹಾಗು ಕರುವನ್ನು ಪಂಚಾಯತ್ ಕಚೇರಿ ಮುಂದೆ ಕಟ್ಟಿ ಪ್ರತಿಭಟನೆ ಮಾಡಿದ್ದಾರೆ.

User: ETVBHARAT

Views: 2

Uploaded: 2025-06-19

Duration: 01:13

Your Page Title