ಮಲಗಿದ್ದಲ್ಲೇ ಹೆಣವಾಗಿದ್ದರು ಅಜ್ಜಿ! ಒಂಟಿ ವೃದ್ಧೆಯ ಡೆಡ್ಲಿ ಮರ್ಡರ್​​ ಕಹಾನಿ

ಮಲಗಿದ್ದಲ್ಲೇ ಹೆಣವಾಗಿದ್ದರು ಅಜ್ಜಿ! ಒಂಟಿ ವೃದ್ಧೆಯ ಡೆಡ್ಲಿ ಮರ್ಡರ್​​ ಕಹಾನಿ

pಆಕೆ 68 ವರ್ಷದ ವೃದ್ಧೆ.. ಸರ್ಕಾರಿ ಕೆಲಸದಲ್ಲಿದ್ದ ಗಂಡ 6 ವರ್ಷಗಳ ಹಿಂದೆ ಸತ್ತರೆ.. 2 ವರ್ಷದ ಹಿಂದೆ ಇದ್ದ ಇಬ್ಬರೂ ಗಂಡು ಮಕ್ಕಳು ಸತ್ತು ಹೋಗ್ತಾರೆ.. ಈಕೆ ಒಂಟಿಯಾಗಿ ಜೀವನ ನಡೆಸುತ್ತಿರುತ್ತಾರೆ... ಒಂದಷ್ಟು ಎಕರೆ ಜಮೀನು.. ಗಂಡನ ಪೆನ್ಶನ್​ ಹಣ ಇಷ್ಟು ಸಾಕಿತ್ತು ಆ ಒಂಟಿ ಜೀವ ಜೀವನ ಮಾಡೋಕೆ.. ಆಗ್ಗಾಗೆ ಅಕ್ಕನ ಮಕ್ಕಳು ಬಂದು ನೋಡಿಕೊಂಡು ಹೋಗ್ತಿದ್ರು.. ಆದ್ರೆ ಆವತ್ತೊಂದು ದಿನ ಇದ್ದಕ್ಕಿದ್ದಂತೆ ಆಕೆ ಮಲಗಿದ್ದಲ್ಲೇ ಹೆಣವಾಗಿಬಿಡ್ತಾರೆ.


User: Asianet News Kannada

Views: 78.9K

Uploaded: 2025-06-19

Duration: 26:07