ಸಿದ್ದು ಆರ್ಮಿ ಸೈಲೆಂಟ್​; ಪಟ್ಟ ಕಾಳಗದಲ್ಲಿ ಸಿದ್ದು ಸಿಪಾಯಿಗಳ ನಿಗೂಢ ಮೌನ!ಟಗರು ಸುತ್ತ ಕೋಟೆ ಕಟ್ಟಿದ್ದವರು ಹೆಜ್ಜೆ ಹಿಂದಿಟ್ಟರಾ?

ಸಿದ್ದು ಆರ್ಮಿ ಸೈಲೆಂಟ್​; ಪಟ್ಟ ಕಾಳಗದಲ್ಲಿ ಸಿದ್ದು ಸಿಪಾಯಿಗಳ ನಿಗೂಢ ಮೌನ!ಟಗರು ಸುತ್ತ ಕೋಟೆ ಕಟ್ಟಿದ್ದವರು ಹೆಜ್ಜೆ ಹಿಂದಿಟ್ಟರಾ?

p ಸಿಂಹಾಸನ ಸಮರ.. ಪಟ್ಟು ಸಡಿಸಲಗೊಳಿಸಿದ್ರಾ ಸಿದ್ದು ಪಟ್ಟ ರಕ್ಷಕರು..? ಕದನ ಕಣದಲ್ಲಿ ಆ ಪಂಚ ಪಾಂಡವರು ಹೆಜ್ಜೆಯನ್ನ ಹಿಂದಿಟ್ಟಿದ್ಯಾಕೆ..? ಏನಿದು ನಿಗೂಢ ನಡೆ..! ಹೈಕಮಾಂಡ್​ಗೆ ಜೈ.. ಸೈಲೆಂಟ್​ ಮೂಡ್​ ಆನ್..

User: Asianet News Kannada

Views: 3.7K

Uploaded: 2025-06-19

Duration: 18:50