ಸಿನಿ EXPRESS : ಯೋಗರಾಜ್ ಭಟ್ಟರ ‘ನೀಲಿ’ ಪೋಲಿ ಹಾಡು!

ಸಿನಿ EXPRESS : ಯೋಗರಾಜ್ ಭಟ್ಟರ ‘ನೀಲಿ’ ಪೋಲಿ ಹಾಡು!

pನಿರ್ದೇಶಕ ಯೋಗರಾಜ್ ಭಟ್ ‘ಮತ್ತೆ ಮೊದಲಿಂದ’ ಅನ್ನೋ ಹೊಸ ಮ್ಯೂಸಿಕ್ ಆಲ್ಬಂ ರೆಡಿಮಾಡಿದ್ದಾರೆ. ನಾಲ್ಕು ಬಣ್ಣಗಳ ಹೆಸರಿನ ನಾಲ್ಕು ಹಾಡುಗಳು ಈ ಆಲ್ಬಂನಲ್ಲಿದ್ದು ಭಟ್ಟರು ಎಲ್ಲದಕ್ಕೂ ಸಾಹಿತ್ಯ ಒದಗಿಸಿದ್ದಾರೆ. ಸದ್ಯ ನೀಲಿ ಅನ್ನೋ ಸಾಂಗ್ ರಿಲೀಸ್ ಆಗಿದ್ದು ಇದಕ್ಕೆ ಅನುರುಧ್ ಶಾಸ್ತ್ರಿ ಮ್ಯೂಸಿಕ್ ಕಂಪೋಸ್ ಮಾಡಿದ್ದಾರೆ.


User: Asianet News Kannada

Views: 0

Uploaded: 2025-06-20

Duration: 03:17