ಹಾರ್ಮುಜ್ ಜಲಸಂಧಿ ಮುಚ್ಚಲು ಇರಾನ್ ನಿರ್ಧಾರ; ಭಾರತ ಸೇರಿ ಹಲವು ದೇಶಗಳಿಗೆ ಹೊಡೆತ

ಹಾರ್ಮುಜ್ ಜಲಸಂಧಿ ಮುಚ್ಚಲು ಇರಾನ್ ನಿರ್ಧಾರ; ಭಾರತ ಸೇರಿ ಹಲವು ದೇಶಗಳಿಗೆ ಹೊಡೆತ

ಇರಾನ್ ಜಲಸಂಧಿಯನ್ನು ಮುಚ್ಚಿದರೆ ಏನಾಗುತ್ತದೆ? ಅದು ಭಾರತದ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಅಂದ್ರೆ ಜಲಸಂಧಿಯು ಪರ್ಷಿಯನ್ ಕೊಲ್ಲಿಯನ್ನು ಹಿಂದೂ ಮಹಾಸಾಗರಕ್ಕೆ ಸಂಪರ್ಕಿಸುತ್ತದೆ . ಯಾವುದೇ ದಿಗ್ಬಂಧನವು ತೈಲ ಬೆಲೆಯನ್ನು ಹೆಚ್ಚಿಸುತ್ತದೆ ಮತ್ತು ಹಣದುಬ್ಬರಕ್ಕೆ ಕಾರಣವಾಗುತ್ತದೆ.


User: Oneindia Kannada

Views: 28

Uploaded: 2025-06-23

Duration: 08:51

Your Page Title