ನಿಜವಾಯ್ತಾ ವಿಜಯ್-ತ್ರಿಷಾ ಡೇಟಿಂಗ್ ವದಂತಿ? ಸಿನಿಮಾ - ರಾಜಕೀಯ ರಂಗದಲ್ಲಿ ಬಿಸಿ ಚರ್ಚೆ

ನಿಜವಾಯ್ತಾ ವಿಜಯ್-ತ್ರಿಷಾ ಡೇಟಿಂಗ್ ವದಂತಿ? ಸಿನಿಮಾ - ರಾಜಕೀಯ ರಂಗದಲ್ಲಿ ಬಿಸಿ ಚರ್ಚೆ

pದಳಪತಿ ವಿಜಯ್ ಮತ್ತು ನಟಿ ತ್ರಿಶಾ ಕೃಷ್ಣನ್ ರಿಲೇಷನ್ ಶಿಪ್​​ ಬಗ್ಗೆ ಕಾಲಿವುಡ್ ಅಂಗಳದಲ್ಲಿ ಬಹುದಿನಗಳಿಂದ ವದಂತಿಯೊಂದು ಹರಿದಾಡ್ತಾನೇ ಇದೆ. ಇತ್ತೀಚಿಗೆ ವಿಜಯ್ ಬರ್ತ್​​ಡೇಗೆ ತ್ರಿಷಾ ವಿಶ್ ಮಾಡಿದ್ದು, ಅದ್ರಲ್ಲಿ ವಿಜಯ್ ತ್ರಿಶಾ ಮನೆಯಲ್ಲಿರೋದನ್ನ ಕಾಣಬಹುದು.

User: Asianet News Kannada

Views: 21.1K

Uploaded: 2025-06-25

Duration: 04:32