ರಶ್ಮಿಕಾ ಅಕೌಂಟ್​​ಗೆ ಮತ್ತೊಂದು ಹಿಟ್, ಹೊಸ ಚಿತ್ರದಲ್ಲಿ ರಶ್ಮಿಕಾ ವಾರಿಯರ್?

ರಶ್ಮಿಕಾ ಅಕೌಂಟ್​​ಗೆ ಮತ್ತೊಂದು ಹಿಟ್, ಹೊಸ ಚಿತ್ರದಲ್ಲಿ ರಶ್ಮಿಕಾ ವಾರಿಯರ್?

pbrರಶ್ಮಿಕಾ ಮಂದಣ್ಣ ಅದೆಂತಾ ಲಕ್ಕಿ ಬ್ಯೂಟಿ ಅನ್ನೋದು ಮತ್ತೆ ಪ್ರೂವ್ ಆಗಿದೆ. ರಶ್ಮಿಕಾ ನಾಯಕಿಯಾಗಿ ನಟಿಸಿದ ಕುಬೇರ ಸಿನಿಮಾ ಶತಕೋಟಿ ಕ್ಲಬ್ ಸೇರಿದೆ. ಈ ಸಕ್ಸಸ್ ಬೆನ್ನಲ್ಲೇ ರಶ್ಮಿಕಾ ನಟನೆಯ ಹೊಸ ಸಿನಿಮಾದ ಅನೌನ್ಸ್​ಮೆಂಟ್ ಆಗಿದೆ. ಕಿರಿಕ್ ಬ್ಯೂಟಿ ವೀರನಾರಿಯಾಗಿ ಪೋಸ್ ಕೊಟ್ಟಿದ್ದಾರೆ.


User: Asianet News Kannada

Views: 2.3K

Uploaded: 2025-06-27

Duration: 04:10