ಒಬ್ಬ ಸೂಪರ್​​ಸ್ಟಾರ್.. ಒಂದು ಮರ್ಡರ್! ಏನಿದು ಕಾಂತಾ ಸಿನಿಮಾ ಹಿಂದಿನ ಕಹಾನಿ..?

ಒಬ್ಬ ಸೂಪರ್​​ಸ್ಟಾರ್.. ಒಂದು ಮರ್ಡರ್! ಏನಿದು ಕಾಂತಾ ಸಿನಿಮಾ ಹಿಂದಿನ ಕಹಾನಿ..?

pದುಲ್ಕರ್ ಸಲ್ಮಾನ್ ಮತ್ತು ರಾಣಾ ದಗ್ಗುಬಾಟಿ ಕಾಂತಾ ಅನ್ನೋ ಒಂದು ಪ್ಯಾನ್ ಇಂಡಿಯಾ ಸಿನಿಮಾನ ರೆಡಿ ಮಾಡ್ತಾ ಇದ್ದಾರೆ. ಈ ಸಿನಿಮಾದ ಕಥೆ ನೈಜ ಕಥೆಯಂತೆ. ಒಬ್ಬ ಸ್ಟಾರ್ ನಟ ಕೊಲೆ ಕೇಸ್​ನಲ್ಲಿ ಸಿಲುಕಿ ಜೈಲಿಗೆ ಹೋಗೋ ಕಥೆ ಈ ಚಿತ್ರದಲ್ಲಿ ಇದೆಯಂತೆ.

User: Asianet News Kannada

Views: 151.1K

Uploaded: 2025-06-28

Duration: 07:01