ಬೀದಿನಾಯಿಗೂ ದತ್ತು ಸೌಲಭ್ಯ: ಬೀದಿನಾಯಿಗಳ ಉಪಟಳಕ್ಕೆ ಕಡಿವಾಣ ಹಾಕಲು ಹುಬ್ಬಳ್ಳಿ - ಧಾರವಾಡ ಮಹಾನಗರ ಪಾಲಿಕೆ ನೂತನ ಯೋಜನೆ

ಬೀದಿನಾಯಿಗೂ ದತ್ತು ಸೌಲಭ್ಯ: ಬೀದಿನಾಯಿಗಳ ಉಪಟಳಕ್ಕೆ ಕಡಿವಾಣ ಹಾಕಲು ಹುಬ್ಬಳ್ಳಿ - ಧಾರವಾಡ ಮಹಾನಗರ ಪಾಲಿಕೆ ನೂತನ ಯೋಜನೆ

ಬೀದಿ ನಾಯಿಗಳ ಸಂತತಿ ಕಡಿಮೆಗೊಳಿಸುವ ಜೊತೆಗೆ ಅವುಗಳನ್ನು ಸಾಕು ನಾಯಿಗಳನ್ನಾಗಿ ಪರಿವರ್ತಿಸಲು ಹು-ಧಾ ಮಹಾನಗರ ಪಾಲಿಕೆ ವಿನೂತನ ಕಾರ್ಯಕ್ರಮ ಯೋಜಿಸಿದೆ.

User: ETVBHARAT

Views: 75

Uploaded: 2025-06-28

Duration: 03:38

Your Page Title