ಈ ಸರ್ಕಾರ ಐದು ವರ್ಷ ಬಂಡೆ ರೀತಿ ಭದ್ರವಾಗಿ ಇರುತ್ತದೆ: ಮುಖ್ಯಮಂತ್ರಿ ಸಿದ್ದರಾಮಯಯ್ಯ

ಈ ಸರ್ಕಾರ ಐದು ವರ್ಷ ಬಂಡೆ ರೀತಿ ಭದ್ರವಾಗಿ ಇರುತ್ತದೆ: ಮುಖ್ಯಮಂತ್ರಿ ಸಿದ್ದರಾಮಯಯ್ಯ

ನಾವಿಬ್ಬರು ಚೆನ್ನಾಗಿ ಇದ್ದೇವೆ. ಯಾರು ಏನು ಹೇಳಿದರು ಕೇಳುವುದಿಲ್ಲ ಎಂದು ಸಿಎಂ ಡಿಕೆಶಿ ಕೈ ಹಿಡಿದು ಮಾಧ್ಯಮದ ಮುಂದೆ ಹೇಳಿದರು.

User: ETVBHARAT

Views: 33

Uploaded: 2025-06-30

Duration: 02:11