ಸುರ್ಜೇವಾಲಾ ನಮ್ಮನ್ನು ಕರೆದಿಲ್ಲ, ಭೇಟಿ ಆಗಲ್ಲ: ಸಚಿವ ಸತೀಶ್​ ಜಾರಕಿಹೊಳಿ

ಸುರ್ಜೇವಾಲಾ ನಮ್ಮನ್ನು ಕರೆದಿಲ್ಲ, ಭೇಟಿ ಆಗಲ್ಲ: ಸಚಿವ ಸತೀಶ್​ ಜಾರಕಿಹೊಳಿ

ರಾಜ್ಯ ಕಾಂಗ್ರೆಸ್​ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಅವರು ಸಭೆ ಕರೆದಿರುವ ಉದ್ದೇಶ ಏನಿದೆ ಅಂತಾ ಅವರನ್ನೇ ಕೇಳಬೇಕು ಎಂದು ಸಚಿವ ಸತೀಶ್ ಜಾರಕಿಹೊಳಿ‌ ಹೇಳಿದರು.

User: ETVBHARAT

Views: 5

Uploaded: 2025-06-30

Duration: 01:38