ವಾಶ್​ರೂಮ್‌ನಲ್ಲಿ ಮಹಿಳಾ ಸಹೋದ್ಯೋಗಿಯ ವಿಡಿಯೋ ಚಿತ್ರೀಕರಣ; ಇನ್ಫೋಸಿಸ್ ಉದ್ಯೋಗಿಯ ಬಂಧನ

ವಾಶ್​ರೂಮ್‌ನಲ್ಲಿ ಮಹಿಳಾ ಸಹೋದ್ಯೋಗಿಯ ವಿಡಿಯೋ ಚಿತ್ರೀಕರಣ; ಇನ್ಫೋಸಿಸ್ ಉದ್ಯೋಗಿಯ ಬಂಧನ

ಇನ್ಫೋಸಿಸ್ ಕ್ಯಾಂಪಸ್‌ನ ವಾಶ್​ರೂಮ್‌ನೊಳಗೆ ರಹಸ್ಯವಾಗಿ ಮಹಿಳಾ ಸಹೋದ್ಯೋಗಿ ವಿಡಿಯೋ ಚಿತ್ರೀಕರಣ ಮಾಡುತ್ತಿದ್ದ ಉದ್ಯೋಗಿಯನ್ನು ಪೊಲೀಸರು ಬಂಧಿಸಿದ್ದಾರೆ.

User: ETVBHARAT

Views: 18

Uploaded: 2025-07-02

Duration: 01:16

Your Page Title