ತಾಯಿ ಟೈಲರ್, ಮಗ ಚಿನ್ನದ ಹುಡುಗ: ವಿಟಿಯು ಘಟಿಕೋತ್ಸವದಲ್ಲಿ 7 ಚಿನ್ನದ ಪದಕ ಬೇಟೆಯಾಡಿದ ಬಡವರ ಮನೆ ಮಗ!

ತಾಯಿ ಟೈಲರ್, ಮಗ ಚಿನ್ನದ ಹುಡುಗ: ವಿಟಿಯು ಘಟಿಕೋತ್ಸವದಲ್ಲಿ 7 ಚಿನ್ನದ ಪದಕ ಬೇಟೆಯಾಡಿದ ಬಡವರ ಮನೆ ಮಗ!

ಬೆಂಗಳೂರು ದಕ್ಷಿಣ ಜಿಲ್ಲೆಯ ತಾವರೆಕೆರೆ ಹೋಬಳಿಯ ದೇವಮಾಚೋಹಳ್ಳಿ ನಿವಾಸಿ ಕಾರ್ತಿಕ್ ಎಂಬ ವಿದ್ಯಾರ್ಥಿ ಎಂಜಿನಿಯರಿಂಗ್ ಮೆಕ್ಯಾನಿಕಲ್ ವಿಭಾಗದಲ್ಲಿ 7 ಚಿನ್ನದ ಪದಕ ಪಡೆಯುವ ಮೂಲಕ ಗಮನ ಸೆಳೆದರು.

User: ETVBHARAT

Views: 636

Uploaded: 2025-07-04

Duration: 04:28

Your Page Title