10 ಕಾರು, ನಾಲ್ಕು ಆಟೋ ಗಾಜು ಪೀಸ್ ಪೀಸ್ ಮಾಡಲಾಗಿದೆ । Bengaluru News | Suvarna News | Kannada News

10 ಕಾರು, ನಾಲ್ಕು ಆಟೋ ಗಾಜು ಪೀಸ್ ಪೀಸ್ ಮಾಡಲಾಗಿದೆ । Bengaluru News | Suvarna News | Kannada News

ಬೆಂಗಳೂರಿನಲ್ಲಿ ಪುಡಿ ರೌಡಿಗಳ ಅಟ್ಟಹಾಸ. ದಿನದಿಂದ ದಿನಕ್ಕೆ ಜಾಸ್ತಿ ಆಗ್ತಾನೆ ಇದೆ ಕಾರು ಆಟೋಗಳ ಗಾಜನ್ನ ಒಡೆದು ಪುಂಡಾಟುವನ್ನbr ಮೆರೆದಿದ್ದಾರೆ. ಶಾಸಕ ಸತೀಶ್ ರೆಡ್ಡಿ ಮನೆ ಹಿಂಭಾಗ ನಡೆದಿರುವಂತ ಘಟನೆ ಇದು 10 ಕಾರು ನಾಲ್ಕು ಆಟೋ ಗಾಜುಗಳನ್ನ ಪೀಸ್ ಪೀಸ್ ಮಾಡಲಾಗಿದೆ.

User: Asianet News Kannada

Views: 1

Uploaded: 2025-07-06

Duration: 02:58

Your Page Title