ಕೋರ್ಟ್ ಗೆ ಆರೋಪಿ ದರ್ಶನ್ ಅರ್ಜಿ ಸಲ್ಲಿಕೆ । Darshan in Renukaswamy Death Case | Suvarna News

ಕೋರ್ಟ್ ಗೆ ಆರೋಪಿ ದರ್ಶನ್ ಅರ್ಜಿ ಸಲ್ಲಿಕೆ । Darshan in Renukaswamy Death Case | Suvarna News

ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದರ್ಶನ್ ತಮ್ಮ ವಿದೇಶ ಪ್ರಯಾಣದ ದಿನಾಂಕ ಮರುನಿಗದಿಗೆ ಕೋರಿ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ. "ಡೆವಿಲ್" ಚಿತ್ರದ ಶೂಟಿಂಗ್ ಗಾಗಿ ಜುಲೈ 1 ರಿಂದ 25 ರವರೆಗೆ ಅವರು ಕೋರ್ಟ್ ಅನುಮತಿ ಪಡೆದಿದ್ದರು. ಇದೀಗ ಶೂಟಿಂಗ್ ವೇಳಾಪಟ್ಟಿ ಬದಲಾಗಿರುವ ಹಿನ್ನಲೆಯಲ್ಲಿ ಅವರು ಹೊಸ ದಿನಾಂಕಕ್ಕೆ ಅನುಮತಿ ಪಡೆಯಲು ಅರ್ಜಿ ಸಲ್ಲಿಸಿರುವುದು ಪ್ರಮುಖ ಬೆಳವಣಿಗೆಯಾಗಿದೆ.br .


User: Asianet News Kannada

Views: 0

Uploaded: 2025-07-07

Duration: 02:26