ದಾಸನ ಹೀರೋಯಿನ್ಸ್ ಕಾಣೆಯಾಗಿದ್ದೆಲ್ಲಿ? ರಾಬರ್ಟ್ ಚೆಲುವೆ ಆಶಾ ಭಟ್ ಆಶಾಭಂಗ!

ದಾಸನ ಹೀರೋಯಿನ್ಸ್ ಕಾಣೆಯಾಗಿದ್ದೆಲ್ಲಿ? ರಾಬರ್ಟ್ ಚೆಲುವೆ ಆಶಾ ಭಟ್ ಆಶಾಭಂಗ!

pದರ್ಶನ್​ರಂಥಾ ಬಿಗ್ ಸ್ಟಾರ್ ಜೊತೆ ಸ್ಕ್ರೀನ್ ಶೇರ್ ಮಾಡಬೇಕು ಅನ್ನೋದು ಅನೇಕ ನಟಿಮಣಿಯರ ಕನಸು. ದರ್ಶನ್​ಗಿರೋ ಅಭಿಮಾನಿ ಬಳಗದಲ್ಲಿ ಒಂದು 10 ಪರ್ಸೆಂಟ್ ತಮಗೆ ಸಿಕ್ರೂ ತಾವು ಸೆಟಲ್ ಅಂತ ಭಾವಿಸೋ ನಟಿಯರಿದ್ದಾರೆ.

User: Asianet News Kannada

Views: 1.4K

Uploaded: 2025-07-07

Duration: 06:29

Your Page Title