ಕಿಚ್ಚನ ಸಕ್ಸಸ್​ ಸೂತ್ರ! ಸಂಕಷ್ಟದಲ್ಲಿರುವ ಕನ್ನಡ ಸಿನಿಮಾರಂಗ, ಬಗೆಹರಿಸಲು ಕಿಚ್ಚನ ಆಕ್ಷನ್ ಸೂತ್ರ..!

ಕಿಚ್ಚನ ಸಕ್ಸಸ್​ ಸೂತ್ರ! ಸಂಕಷ್ಟದಲ್ಲಿರುವ ಕನ್ನಡ ಸಿನಿಮಾರಂಗ, ಬಗೆಹರಿಸಲು ಕಿಚ್ಚನ ಆಕ್ಷನ್ ಸೂತ್ರ..!

pಕಿಚ್ಚ ಸುದೀಪ್, ಮ್ಯಾಕ್ಸ್ ನಿರ್ದೇಶಕರ ಜೊತೆಗೆ ಹೊಸ ಸಿನಿಮಾ ಶುರು ಮಾಡಿದ್ದಾರೆ. ಇದು ಕೂಡ ಪಕ್ಕಾ ಌಕ್ಷನ್ ಸಿನಿಮಾ ಅನ್ನೋ ಸೂಚನೆ ಕೊಟ್ಟಿದ್ದಾರೆ. ಹೀಗೆ ಕಿಚ್ಚ ಬ್ಯಾಕ್ ಟು ಬ್ಯಾಕ್ ಌಕ್ಷನ್ ಸಿನಿಮಾಗಳ ಹಿಂದೆ ಬಿದ್ದಿರೋದ್ರ ಹಿಂದೆ ಒಂದು ಕಾರಣ ಇದೆ. ಅದೇನು ಅಂತ ಖುದ್ದು ಸುದೀಪ್ ಹೇಳಿದ್ದಾರೆ ಕೇಳಿ.

User: Asianet News Kannada

Views: 815

Uploaded: 2025-07-08

Duration: 07:18