ಪ್ರವಾಹ ರಾಕ್ಷಸನ ಪ್ರಹಾರ.. ಅಮೆರಿಕಾ ಗಡಗಡ! ಅನಾಹುತದ ಸುಳಿವಿದ್ದರೂ ನಡೆದಿಲ್ಲವೇಕೆ ರಕ್ಷಣಾಕಾರ್ಯ?

ಪ್ರವಾಹ ರಾಕ್ಷಸನ ಪ್ರಹಾರ.. ಅಮೆರಿಕಾ ಗಡಗಡ! ಅನಾಹುತದ ಸುಳಿವಿದ್ದರೂ ನಡೆದಿಲ್ಲವೇಕೆ ರಕ್ಷಣಾಕಾರ್ಯ?

pಆಘಾತ ಅಂದ್ರೆ, ಅಂತಿಂಥಾ ಆಘಾತ ಅಲ್ಲ.. ಅಮೆರಿಕಾದ ರಾಜಕೀಯದಲ್ಲೂ ಸಹ ಬಿರುಗಾಳಿ ಎಬ್ಬಿಸ್ತಾ ಇರೋ ಅನಾಹುತ ಇದು.. ಈ ರಣಭಯಂಕರ ಪ್ರವಾಹ, ಸದ್ಯಕ್ಕೆ ನೂರಕ್ಕೂ ಅಧಿಕ ಜನರ ಪ್ರಾಣ ನುಂಗಿಕೊಂಡಿದೆ..

User: Asianet News Kannada

Views: 177.9K

Uploaded: 2025-07-09

Duration: 20:25