ಹೃದಯಾಘಾತದ ಭಯ: ಪರೀಕ್ಷೆಗಾಗಿ ಮೈಸೂರು ಜಯದೇವ ಆಸ್ಪತ್ರೆ ಮುಂದೆ ಜನಜಂಗುಳಿ; ವೈದ್ಯರು ಹೇಳುವುದೇನು?

ಹೃದಯಾಘಾತದ ಭಯ: ಪರೀಕ್ಷೆಗಾಗಿ ಮೈಸೂರು ಜಯದೇವ ಆಸ್ಪತ್ರೆ ಮುಂದೆ ಜನಜಂಗುಳಿ; ವೈದ್ಯರು ಹೇಳುವುದೇನು?

ಬೆಳಗ್ಗಿನಿಂದಲೇ ಆಸ್ಪತ್ರೆ ಮುಂದೆ ಸಣ್ಣ ವಯಸ್ಸಿನ ಯುವಕರಿಂದ ವಯಸ್ಸಾದವರವರೆಗೆ ಸಾವಿರಾರು ಜನ ಜಮಾಯಿಸುತ್ತಿದ್ದು, ಆಸ್ಪತ್ರೆ ಸಿಬ್ಬಂದಿ ಹಾಗೂ ವೈದ್ಯರು ಹೈರಾಣಾಗಿದ್ದಾರೆ.

User: ETVBHARAT

Views: 53

Uploaded: 2025-07-09

Duration: 04:46

Your Page Title