ರಾಜ್ಯದಲ್ಲಿ ಅತಿ ಹೆಚ್ಚು ರಾಗಿ ಬೆಳೆಯುವ ಪ್ರದೇಶ ಮುಳುಗಡೆ!: ಲಕ್ಕೇನಹಳ್ಳಿ ಡ್ಯಾಮ್ ನಿರ್ಮಾಣಕ್ಕೆ ರೈತರ ವಿರೋಧ

ರಾಜ್ಯದಲ್ಲಿ ಅತಿ ಹೆಚ್ಚು ರಾಗಿ ಬೆಳೆಯುವ ಪ್ರದೇಶ ಮುಳುಗಡೆ!: ಲಕ್ಕೇನಹಳ್ಳಿ ಡ್ಯಾಮ್ ನಿರ್ಮಾಣಕ್ಕೆ ರೈತರ ವಿರೋಧ

ಎತ್ತಿನಹೊಳೆ ಯೋಜನೆಯ ಜಲಾಶಯ ನಿರ್ಮಾಣದಿಂದ ಸಾಸಲು ಹೋಬಳಿಯ ಲಕ್ಕೇನಹಳ್ಳಿ, ಸಿಂಗೇನಹಳ್ಳಿ, ದಾಸರಪಾಳ್ಯ, ಶ್ರೀರಾಮನಹಳ್ಳಿ ಮುಳುಗಡೆಯಾಗಲಿದೆ.

User: ETVBHARAT

Views: 7

Uploaded: 2025-07-13

Duration: 03:22

Your Page Title