ಈ ಬಾರಿ ನನಗೆ ಮಂತ್ರಿ‌ ಸ್ಥಾನ ಸಿಕ್ಕೇ ಸಿಗುತ್ತೆ: ಶಾಸಕ ಅಜಯ್​ ಸಿಂಗ್ ವಿಶ್ವಾಸ

ಈ ಬಾರಿ ನನಗೆ ಮಂತ್ರಿ‌ ಸ್ಥಾನ ಸಿಕ್ಕೇ ಸಿಗುತ್ತೆ: ಶಾಸಕ ಅಜಯ್​ ಸಿಂಗ್ ವಿಶ್ವಾಸ

ಇಲ್ಲಿಯವರೆಗೂ ಪಕ್ಷ ಕೊಟ್ಟ ಜವಾಬ್ದಾರಿಯನ್ನು ನಿರ್ವಹಿಸಿದ್ದೇನೆ‌. ಹೀಗಾಗಿ ಪಕ್ಷ ಮಂತ್ರಿ ಸ್ಥಾನ ನೀಡುತ್ತೆ ಎನ್ನುವ ವಿಶ್ವಾಸ ನನಗಿದೆ ಎಂದು ಶಾಸಕ ಅಜಯ್​ ಸಿಂಗ್ ಹೇಳಿದರು.

User: ETVBHARAT

Views: 17

Uploaded: 2025-07-13

Duration: 01:14

Your Page Title