ಶಿರಸಿಯಲ್ಲಿ ಲೋಕಾಯುಕ್ತ ದಾಳಿ: ನಗರಸಭೆ ಸದಸ್ಯ, ಕಂದಾಯ ಅಧಿಕಾರಿ ಬಂಧನ

ಶಿರಸಿಯಲ್ಲಿ ಲೋಕಾಯುಕ್ತ ದಾಳಿ: ನಗರಸಭೆ ಸದಸ್ಯ, ಕಂದಾಯ ಅಧಿಕಾರಿ ಬಂಧನ

ಶಿರಸಿ ನಗರದ ಎಪಿಎಂಸಿ ಹೊರಾಂಗಣದ ಜಿಯೋ ಕಚೇರಿ ಸಮೀಪದಲ್ಲಿ ರಮೇಶ್​ ಹೆಗಡೆ ಎಂಬವರಿಂದ ಲಂಚ ಪಡೆಯುತ್ತಿದ್ದಾಗ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿ ಇಬ್ಬರನ್ನು ಹಣದ ಸಮೇತ ಬಂಧಿಸಿದ್ದಾರೆ.

User: ETVBHARAT

Views: 39

Uploaded: 2025-07-16

Duration: 03:21

Your Page Title