ಸಿಗರೇಟ್​​ ಸೇದುತ್ತಿದ್ದವನ ಮೇಲೆ ಅಟ್ಯಾಕ್​ ನಿಮಿಷದಲ್ಲೇ ರೌಡಿ ಮಟಾಷ್​​! ಆ ಕೊಲೆಯ ಹಿಂದೆ ಬಬಿಜೆಪಿ ಎಂ.ಎಲ್​​.ಎ ಕೈವಾಡ?

ಸಿಗರೇಟ್​​ ಸೇದುತ್ತಿದ್ದವನ ಮೇಲೆ ಅಟ್ಯಾಕ್​ ನಿಮಿಷದಲ್ಲೇ ರೌಡಿ ಮಟಾಷ್​​! ಆ ಕೊಲೆಯ ಹಿಂದೆ ಬಬಿಜೆಪಿ ಎಂ.ಎಲ್​​.ಎ ಕೈವಾಡ?

pಅವನು ರಿಯಲ್​ ಎಸ್ಟೇಟ್​​​ ಉದ್ಯಮಿ.. ಜಮೀನು ಗಟ್ಟಲೆ ಭೂಮಿಯನ್ನ GPA ಮಾಡಿಸಿಕೊಳ್ಳೋದು ನಂತರ ಸೈಟ್​ಗಳನ್ನ ಮಾರಿಬಿಡೋದು.. ಒಳ್ಳೆ ಸಂಪಾದನೆ ಮಾಡಿದ್ದ ಈ ಬ್ಯುಸಿನೆಸ್​​ನಿಂದ.. ಬೆಂಗಳೂರಿನಲ್ಲೆ ಸ್ವಂತ ಮನೆ... ತನ್ನ ಕುಟುಂಬದ ಜೊತೆಗೆ ಸಹೋದರ, ತಾಯಿಯ ಜೊತೆ ವಾಸ ಮಾಡ್ತಿದ್ದ..

User: Asianet News Kannada

Views: 0

Uploaded: 2025-07-18

Duration: 25:00

Your Page Title