ಹಾವೇರಿ: ಕುಂತಿದೇವಿಯ ನೀರಿನದಾಹ ತೀರಿಸಿದ ಭೀಮನದೋಣಿಗೆ ಬೇಕಿದೆ ಕಾಯಕಲ್ಪ

ಹಾವೇರಿ: ಕುಂತಿದೇವಿಯ ನೀರಿನದಾಹ ತೀರಿಸಿದ ಭೀಮನದೋಣಿಗೆ ಬೇಕಿದೆ ಕಾಯಕಲ್ಪ

ಹಾವೇರಿಯಲ್ಲಿ, ಪಾಂಡವರು ವನವಾಸಕ್ಕೆ ಬಂದಿದ್ದ ಸಮಯದಲ್ಲಿ ಕುಂತಿಗೆ ದಾಹವಾದ ಹಿನ್ನೆಲೆ ಭೀಮ, ಬಂಡೆಯನ್ನೇ ಒಡೆದು ನೀರು ತಂದು ನೀಡುತ್ತಾನೆ ಎಂಬ ಇತಿಹಾಸವಿದೆ. ಹಾಗಾದರೆ ಬನ್ನಿ ಆ ಸ್ಥಳದ ಬಗ್ಗೆ ಇನ್ನಷ್ಟು ತಿಳಿಯೋಣ.

User: ETVBHARAT

Views: 20

Uploaded: 2025-07-21

Duration: 02:19

Your Page Title