ಧರ್ಮಸ್ಥಳ ಡೈರಿಯಲ್ಲಿ ಏನೇನಿದೆ?  ಪದ್ಮಲತಾ.. ವೇದವಲ್ಲಿ.. ಆನೆ ಮಾವುತ.. ಏನಿವರ ಕತೆ?ಹಳೆ ಪ್ರಕರಣಗಳಿಗೂ ಈಗ ಸಿಗುತ್ತಾ ಉತ್ತರ?

ಧರ್ಮಸ್ಥಳ ಡೈರಿಯಲ್ಲಿ ಏನೇನಿದೆ?  ಪದ್ಮಲತಾ.. ವೇದವಲ್ಲಿ.. ಆನೆ ಮಾವುತ.. ಏನಿವರ ಕತೆ?ಹಳೆ ಪ್ರಕರಣಗಳಿಗೂ ಈಗ ಸಿಗುತ್ತಾ ಉತ್ತರ?

pಇಡೀ ರಾಜ್ಯ, ಇಡೀ ದೇಶ ಈಗ ನೋಡ್ತಾ ಇರೋದು, ಆ ಒಂದು ಪುಣ್ಯಕ್ಷೇತ್ರದ ಕಡೆ.. ಅಲ್ಲಿ ಸತ್ಯದ ಅನಾವರಣ ಮಾಡೋಕೆ, ಎಸ್​ಐಟಿ ಹೊರಟಿದೆ.. ನೂರಾರು ಸಾವುಗಳ ಸತ್ಯಾಸತ್ಯತೆ ಪತ್ತೆ ಮಾಡೋಕೆ ಹೊರಟವರ ಎದುರು, ಒಂದಷ್ಟು ಕಗ್ಗಂಟುಗಳಿವೆ.. ಅದೆಲ್ಲದರ ಕತೆ ಇಲ್ಲಿದೆ ನೋಡಿ..

User: Asianet News Kannada

Views: 1.9K

Uploaded: 2025-07-23

Duration: 21:41

Your Page Title