ಕೇವಲ 7 ಲಕ್ಷ ಇದ್ದರೆ ಈ 7 ಸೀಟರ್ ಫ್ಯಾಮಿಲಿ ಕಾರು ನಿಮಗೆ | 2025 Renault Triber Facelift Launched

ಕೇವಲ 7 ಲಕ್ಷ ಇದ್ದರೆ ಈ 7 ಸೀಟರ್ ಫ್ಯಾಮಿಲಿ ಕಾರು ನಿಮಗೆ | 2025 Renault Triber Facelift Launched

ಫ್ರೆಂಚ್ ಕಾರು ತಯಾರಕ ಕಂಪನಿಯಾಗಿರುವ ರೆನಾಲ್ಟ್ (Renault), ಇಂದು ಭಾರತದ ಅತ್ಯಂತ ಅಗ್ಗದ 2025ರ ನವೀಕೃತ 7-ಸೀಟರ್ ರೆನಾಲ್ಟ್ ಟ್ರೈಬರ್ (Renault Triber) ಕಾರನ್ನು ಬಿಡುಗಡೆ ಮಾಡಿದೆ. ಈ ಫ್ಯಾಮಿಲಿ ಕಾರು ಈ ಬಾರಿ ಸಂಪೂರ್ಣವಾಗಿ ಮರುವಿನ್ಯಾಸಗೊಳಿಸಲಾದ ಮುಂಭಾಗದ ಗ್ರಿಲ್‌ನೊಂದಿಗೆ ಪಾದಾರ್ಪಣೆ ಮಾಡಿದೆ. ಮಸ್ಕುಲರ್ ಬಾನೆಟ್, ರಿಫ್ರೆಶ್ ಮಾಡಿದ ಬಂಪರ್, ಸಂಯೋಜಿತ LED DRL ಗಳೊಂದಿಗೆ ಹೊಸ LED ಪ್ರೊಜೆಕ್ಟರ್ ಹೆಡ್‌ಲ್ಯಾಂಪ್‌ಗಳು ಮತ್ತು ಹೊಸ LED ಫಾಗ್ ಲ್ಯಾಂಪ್‌ಗಳನ್ನು ಪಡೆದುಕೊಂಡು ಬಿಡುಗಡೆಯಾಗಿದೆ. br br #renault #renaulttriber #triberfacelift #drivespark #drivesparkkannafa br br 👉Related Videos br • br • br ------------------------------------------------------- br 👉Like, Share and Subscribe to Drivespark Kannada Channel for latest updates. br ------------------------------------------------------ br 🌍Visit our website:- br ------------------------------------------------------- br 📲 Stay Updated With Drivespark Kannada Via Social Media :- br ✔Facebook - br ✔Twitter - br ✔Instagram - br ✔Snapchat - br ———————————————————————br br ~PR.158~ED.


User: DriveSpark Kannada

Views: 7

Uploaded: 2025-07-23

Duration: 05:47

Your Page Title