Narendra Modi ಮಾಲ್ಡೀವ್ಸ್ ಭೇಟಿ! Mig 21 ಫೈನಲ್ ಗುಡ್ ಬಾಯ್

Narendra Modi ಮಾಲ್ಡೀವ್ಸ್ ಭೇಟಿ! Mig 21 ಫೈನಲ್ ಗುಡ್ ಬಾಯ್

ಮೊಹಮ್ಮದ್ ಮುಯಿಝು ಅಧ್ಯಕ್ಷರಾದ ನಂತರ ಪ್ರಧಾನಿ ನರೇಂದ್ರ ಮೋದಿ ಅವರು ಮೊದಲ ಬಾರಿಗೆ ಮಾಲ್ಡೀವ್ಸ್‌ಗೆ ಎರಡು ದಿನಗಳ ಭೇಟಿ ನೀಡುತ್ತಿದ್ದಾರೆ. ಮಾಲ್ಡೀವ್ಸ್‌ನ 60ನೇ ಸ್ವಾತಂತ್ರ್ಯೋತ್ಸವದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಪ್ರಧಾನಿ ಜುಲೈ 25 ಮತ್ತು 26 ರಂದು ಮಾಲ್ಡೀವ್ಸ್‌ನಲ್ಲಿರುತ್ತಾರೆ. ಈ ಹಿಂದೆ ಮಾಲ್ಡಿವ್ಸ್ ಭಾರತ ಸಂಬಂಧ ಹಾಳಾಗಿತ್ತು. Prime Minister Narendra Modi is on a two-day visit to the Maldives, his first since Mohamed Muizu took over as President. He will be the chief guest at the 60th Independence Day celebrations of the Maldives. The Prime Minister will be in the Maldives on July 25 and 26. br br #NarendraModi #PMModi #Maldives #MohamedMuizu #DonaldTrump #International #RahulGandhibr br Also Readbr br 8th Pay Commission: ಫಿಟ್‌ಮೆಂಟ್ ಲೆಕ್ಕಾಚಾರ, ಸರ್ಕಾರಿ ನೌಕರರ ವೇತನ ಎಷ್ಟು ಏರಿಕೆ? :: br Monsoon Session: ಸಂಸತ್ತಿನ ಮಳೆಗಾಲದ ಅಧಿವೇಶನ ಆರಂಭ : ಪ್ರಮುಖ ಮಸೂದೆಗಳ ಮಂಡನೆ, ಚರ್ಚೆಗೆ ಪ್ರತಿಪಕ್ಷಗಳು ಸಜ್ಜು! :: br Non Veg Milk: ಅಮೆರಿಕಾದಲ್ಲಿ ಮಾಂಸ, ರಕ್ತ ಕುಡಿಯುವ ಹಸುಗಳು; ಭಾರತ- ಅಮೆರಿಕ ನಡುವೆ ಜೋರಾಯ್ತು ‘ನಾನ್ ವೆಜ್ ಹಾಲು’ ವಿವಾದ :: br br br ~HT.188~ED.34~PR.


User: Oneindia Kannada

Views: 40

Uploaded: 2025-07-23

Duration: 09:08