ಡಿಬಾಸ್​​ ಮತ್ತೆ ಜೈಲು ಪಾಲು? ಮುಂದೇನ್​​ ಮಾಡ್ತಾನೆ ಹೀರೋ?

ಡಿಬಾಸ್​​ ಮತ್ತೆ ಜೈಲು ಪಾಲು? ಮುಂದೇನ್​​ ಮಾಡ್ತಾನೆ ಹೀರೋ?

pಒಂದು ವರ್ಷ ಕಳೆದೇ ಹೊಯ್ತು.. ರೇಣುಕಾಸ್ವಾಮಿ ಬರ್ಬರವಾಗಿ ಕೊಲೆಯಾಗಿ,.. ಇವತ್ತಿಗೂ ಆ ಕುಟುಂಬ ನ್ಯಾಯಕ್ಕಾಗಿ ಅಂಗಲಾಚ್ತಿದೆ.. ಇತ್ತ ಆರೋಪಿ ದರ್ಶನ್​​ ನಾಲಕ್ಕು ತಿಂಗಳು ಜೈಲಲ್ಲಿದ್ದು ಹೊರಗೆ ಬಂದಿದ್ದಾನೆ.. 9 ತಿಂಗಳು ಆರಾಮಾಗಿ ಓಡಾಡಿಕೊಂಡಿದ್ದಾನೆ.. ವಿದೇಶಕ್ಕೂ ಹಾರಿದ್ದಾನೆ.. ಆದ್ರೆ ಈಗ ಮತ್ತೆ ಡಿಗ್ಯಾಂಗ್​ಗೆ ನಡುಕ ಶುರುವಾಗಿದೆ..


User: Asianet News Kannada

Views: 38.6K

Uploaded: 2025-07-25

Duration: 22:12