ದೀರ್ಘಾವಧಿ ಪ್ರಧಾನಿ ಇಂದಿರಾ ಗಾಂಧಿ ಹಿಂದಿಕ್ಕಿದ್ದ ಮೋದಿ; ಕಾಂಗ್ರೆಸ್ಸೇತರ ಮತ್ತೊಂದು ದಾಖಲೆ ಮೋದಿ ಮುಕುಟಕ್ಕೆ!

ದೀರ್ಘಾವಧಿ ಪ್ರಧಾನಿ ಇಂದಿರಾ ಗಾಂಧಿ ಹಿಂದಿಕ್ಕಿದ್ದ ಮೋದಿ; ಕಾಂಗ್ರೆಸ್ಸೇತರ ಮತ್ತೊಂದು ದಾಖಲೆ ಮೋದಿ ಮುಕುಟಕ್ಕೆ!

pಪ್ರಧಾನಿಯಾಗಿ ನರೇಂದ್ರ ಮೋದಿ ಇಂದಿರಾ ಗಾಂಧಿಯವರ ದಾಖಲೆಯನ್ನು ಮುರಿದಿದ್ದಾರೆ. ಇಂದಿರಾ ಗಾಂಧಿಯವರು ಸತತ 4077 ದಿನಗಳ ಕಾಲ ದೇಶದ ಪ್ರಧಾನಿಯಾಗಿದ್ದರು. ನಿನ್ನೆಗೆ ಮೋದಿ ಆ ದಾಖಲೆಯನ್ನು ಮುರಿದಿದ್ದಾರೆ.

User: Asianet News Kannada

Views: 692

Uploaded: 2025-07-26

Duration: 20:31

Your Page Title