ಹೊಸ ವೇರಿಯಂಟ್‌, ಸಿಕ್ಕಾಪಟ್ಟೆ ಸ್ಪೋರ್ಟಿ, ಕಡಿಮೆ ಬೆಲೆ‌ | Mahindra XUV 3XO RevX | 8.94 Lakhs

ಹೊಸ ವೇರಿಯಂಟ್‌, ಸಿಕ್ಕಾಪಟ್ಟೆ ಸ್ಪೋರ್ಟಿ, ಕಡಿಮೆ ಬೆಲೆ‌ | Mahindra XUV 3XO RevX | 8.94 Lakhs

ಪ್ರಮುಖ ಎಸ್‌ಯುವಿ ತಯಾರಕ ಕಂಪನಿಯಾಗಿರುವ ಮಹೀಂದ್ರಾ ತನ್ನ ಹೊಸ XUV 3XO 'REVX' ಸೀರೀಸ್ ಅನ್ನು ಇತ್ತೀಚೆಗೆ ಭಾರತೀಯ ಮಾರುಕಟ್ಟೆಗೆ ಪರಿಚಯಿಸಿದೆ. ಇದು ತನ್ನ ಜನಪ್ರಿಯ ಸಬ್ - ಕಾಂಪ್ಯಾಕ್ಟ್ SUV ಶ್ರೇಣಿಯನ್ನು ಸ್ಪೋರ್ಟಿಯರ್ ಸ್ಟೈಲಿಂಗ್, ವರ್ಧಿತ ಫೀಚರ್ಸ್ ಮತ್ತು ಸ್ಪರ್ಧಾತ್ಮಕ ಬೆಲೆಯೊಂದಿಗೆ ವಿಸ್ತರಿಸಿದೆ. REVX ಸಿರೀಸ್ ಡಿಸೈನ್, ತಂತ್ರಜ್ಞಾನ ಮತ್ತು ಹೈ-ಪರ್ಫಾಮೆನ್ಸ್ ಮಿಶ್ರಣವನ್ನು ಬಯಸುವ ಗ್ರಾಹಕರಿಗೆ ಇದನ್ನು ಪರಿಚಯಿಸಲಾಗಿದೆ. ಮಹೀಂದ್ರಾ XUV 3XO 'REVX' ಸಿರೀಸ್‌ನ ಟಾಪ್ ವಿಶೇಷತೆಗಳು ಇಲ್ಲಿವೆ. br br #mahindra #mahindra3XO #mahindraxuv3xo #drivespark #drivesparkkannada #mahindraxuv #xuv3xo br ------------------------------------------------------ br 👉Related Videos or articles br br br ------------------------------------------------------- br 👉Like, Share and Subscribe to DriveSpark Kannada Channel for latest updates on movies and related videos.


User: DriveSpark Kannada

Views: 11

Uploaded: 2025-07-28

Duration: 05:25