BY Vijayendra | Yatnal ರಾಜ್ಯಾಧ್ಯಕ್ಷ ಆಯ್ಕೆಗೆ ತಡ ಮಾಡ್ತಿರೋದು ಯಾಕೆ.?

BY Vijayendra | Yatnal ರಾಜ್ಯಾಧ್ಯಕ್ಷ ಆಯ್ಕೆಗೆ ತಡ ಮಾಡ್ತಿರೋದು ಯಾಕೆ.?

Vijayendra's close aides, who are said to have left for Delhi to put pressure on the high command. br br ವಿಜಯೇಂದ್ರ ಕೆಳಗಿಳಿಸಿ ಹೊಸ ರಾಜ್ಯಾಧ್ಯಕ್ಷರ ಆಯ್ಕೆಗೆ ಬಿಜೆಪಿ ಒಲವು ತೋರಿಸಿದಂತೆ ಕಾಣ್ತಿದೆ. ಇದರಿಂದ ಅಲರ್ಟ್ ಆದ ವಿಜಯೇಂದ್ರ ಆಪ್ತರು ಹೈಕಮಾಂಡ್ ಮೇಲೆ ಒತ್ತಡ ತರೋದಕ್ಕೆ ದೆಹಲಿಗೆ ಹೊರಟಿರೋ‌ ಸುದ್ದಿ ಬಂದಿದೆ. ಶಾಸಕರಾದ ಹರೀಶ್ ಪೂಂಜಾ, ಪಿ. ರಾಜೀವ್, ಶರಣು ಸಲಗರ ದೆಹಲಿಗೆ ಹೊರಟಿದ್ದು ವಿಜಯೇಂದ್ರ ಪರ ಧನಿ ಎತ್ತೋದಕ್ಕೆ ಅನ್ನೋ ಸುದ್ದಿ ಬಿಜೆಪಿ ವಲಯದಲ್ಲಿ ಕೇಳಿ ಬರ್ತಿದೆ. br br It appears that the BJP is showing interest in replacing Vijayendra and appointing a new state president. This has reportedly alerted Vijayendra's close aides, who are said to have left for Delhi to put pressure on the high command. BJP circles are abuzz with news that MLAs Harish Poonja, P. Rajeev, and Sharanu Salagar have also headed to Delhi to voice their support for Vijayendra. br br #OneIndiaKannada br #Siddaramaiah br #PMModi #BSY br #OneaAndOnlyOm #DKShivakumar #MallikarjunKharge  #rameshjarakiholi #HDK #prahaladjoshi #vsunilkumar #BYVijayendra #BSY br #yatnal  #Hareeshpoonja br #eshwarappa #yadiyurappa BY Vijayendra | Yatnalbr br Also Readbr br ಬೆಂಗಳೂರಿನಲ್ಲಿ ಮೂರು ದಿನದ ಮಳೆಗೆ 75 ಕೆರೆ ಭರ್ತಿ, ಯಾವ ಭಾಗದಲ್ಲಿ ಹೆಚ್ಚು ಹಾನಿ ? :: br ಬೆಂಗಳೂರಿಗೆ ಇನ್ನಷ್ಟು ಮಳೆ ಅವಾಂತರ ಫಿಕ್ಸ್‌: ಗ್ರೇಟರ್ ಬೆಂಗಳೂರಿನಿಂದ ಈ 5 ಸಮಸ್ಯೆ ಖಚಿತ! :: br Bengaluru Second Airport: ಬೆಂಗಳೂರು 2ನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ: ಈ ಭಾಗಕ್ಕೆ 5 ಭರ್ಜರಿ ಬಂಪರ್! :: br br br ~HT.188~ED.428~PR.


User: Oneindia Kannada

Views: 4

Uploaded: 2025-07-29

Duration: 06:22

Your Page Title