Rajya Sabhaಯಲ್ಲೇ Kharge vs JP Nadda! ನಡ್ಡಾ ಖರ್ಗೆ ಮೇಲೆ‌ ಹೇಳಿದ ಮಾತಿಗೆ ಕೋಲಾಹಲ

Rajya Sabhaಯಲ್ಲೇ Kharge vs JP Nadda! ನಡ್ಡಾ ಖರ್ಗೆ ಮೇಲೆ‌ ಹೇಳಿದ ಮಾತಿಗೆ ಕೋಲಾಹಲ

JP Nadda Apologises After Uproar On "Mental Balance" Remark On M Kharge br br ರಾಜ್ಯಸಭೆಯಲ್ಲಿ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ವಿರುದ್ಧ ಸದನದ ನಾಯಕ ಜೆ.ಪಿ. ನಡ್ಡಾ ಅವರು ಆಕ್ಷೇಪಾರ್ಹ ಹೇಳಿಕೆ ನೀಡಿದರು. ಇದು ವಿರೋಧ ಪಕ್ಷದ ಸದಸ್ಯರು ಮತ್ತು ಆಡಳಿತ ಪಕ್ಷದ ಸದಸ್ಯರ ನಡುವೆ ತೀವ್ರ ವಾಗ್ವಾದಕ್ಕೆ ಕಾರಣವಾಯಿತು. ತೀವ್ರ ಕೋಲಾಹಲದ ನಂತರ ಕೇಂದ್ರ ಸಚಿವ ಜೆಪಿ ನಡ್ಡಾ ಅವರು ತಮ್ಮ ಹೇಳಿಕೆ ವಾಪಸ್ ಪಡೆದು ಖರ್ಗೆ ಕ್ಷಮೆಯಾಚಿಸಿದರು. br br Union minister JP Nadda, whose "lost his mental balance" remark about Conngress chief Mallikarjun Kharge sparked a tumult in the Lok Sabha during the discussion on Operation Sindoor, has apologized to the Congress chief.  br br Rajya Sabha br #PahalgamAttack #OperationSindoora #OperationMahadeva #India #Pakistan #NarendraModi #PMModi #RajnathSingh br #AnuragThakur #Amitshahbr br ~HT.188~ED.288~PR.


User: Oneindia Kannada

Views: 10

Uploaded: 2025-07-30

Duration: 05:55

Your Page Title