ಅನಾಮಧೇಯ ತೆರೆದಿಟ್ಟನಾ ನಿಗೂಢ ರಹಸ್ಯ? ಕೆಂಪು ರವಿಕೆ.. ಪಾನ್ ಕಾರ್ಡ್.. ಎಟಿಎಂ ಕಾರ್ಡ್!

ಅನಾಮಧೇಯ ತೆರೆದಿಟ್ಟನಾ ನಿಗೂಢ ರಹಸ್ಯ? ಕೆಂಪು ರವಿಕೆ.. ಪಾನ್ ಕಾರ್ಡ್.. ಎಟಿಎಂ ಕಾರ್ಡ್!

pನೀವೆಲ್ಲಾ ಬಹುಶಃ ದೃಶ್ಯ ಸಿನಿಮಾ ನೋಡೇ ಇರ್ತೀರಿ.. ಅದರಲ್ಲಿ ಒಂದು ಹೆಣ ಹೂತಿಟ್ಟ ವ್ಯಕ್ತಿಯೊಬ್ಬ ಎಷ್ಟೆಲ್ಲಾ ಪರದಾಡ್ತಾನೆ, ಒದ್ದಾಡ್ತಾನೆ ಅನ್ನೋದನ್ನ ನೋಡೇ ಇರ್ತೀರಿ.. ಆದ್ರೆ, ಇಲ್ಲಿ ಆ ಅನಾಮಧೇಯ ಹೂತಿದ್ದು ನೂರಾರು ಹೆಣಗಳನ್ನ.. ಈಗ ಆ ಶವಗಳನ್ನ ಹುಡುಕಿ ತೆಗೆದರೆ ಮಹಾ ರಹಸ್ಯವೊಂದು ಬಟಾಬಯಲಾಗುತ್ತೆ ಅಂತಿದ್ದಾರೆ..


User: Asianet News Kannada

Views: 1

Uploaded: 2025-08-01

Duration: 20:13

Your Page Title