ರೈಲಿನಲ್ಲಿ ರಾಜಸ್ಥಾನದಿಂದ ದಾವಣಗೆರೆಗೆ ಬಂದು ಕಳ್ಳತನ: ಮೂವರು ಅರೆಸ್ಟ್, 20 ಲಕ್ಷ ಮೌಲ್ಯದ ಬೆಳ್ಳಿ ವಶ

ರೈಲಿನಲ್ಲಿ ರಾಜಸ್ಥಾನದಿಂದ ದಾವಣಗೆರೆಗೆ ಬಂದು ಕಳ್ಳತನ: ಮೂವರು ಅರೆಸ್ಟ್, 20 ಲಕ್ಷ ಮೌಲ್ಯದ ಬೆಳ್ಳಿ ವಶ

ಬೆಳ್ಳಿಯ ಆಭರಣ ಕದ್ದ ರಾಜಸ್ಥಾನ ಮೂಲದ ಮೂವರು ಖದೀಮರನ್ನು ಬಂಧಿಸಿರುವ ದಾವಣಗೆರೆ ಪೊಲೀಸರು, ಅವರಿಂದ 20 ಲಕ್ಷ ಮೌಲ್ಯದ ಬೆಳ್ಳಿ ಆಭರಣಗಳನ್ನು ವಶಪಡಿಸಿಕೊಂಡಿದ್ದಾರೆ.

User: ETVBHARAT

Views: 67

Uploaded: 2025-08-01

Duration: 04:09

Your Page Title