ರಾಹುಲ್ ಗಾಂಧಿ ನೇತೃತ್ವದಲ್ಲಿ ಮತಗಳ್ಳತನ ವಿರುದ್ಧ ಪ್ರತಿಭಟನೆ: ಹೆಚ್ಚಿನ ಜನ ಸೇರುವಂತೆ ಸಚಿವ ಪರಮೇಶ್ವರ್​ ಸೂಚನೆ

ರಾಹುಲ್ ಗಾಂಧಿ ನೇತೃತ್ವದಲ್ಲಿ ಮತಗಳ್ಳತನ ವಿರುದ್ಧ ಪ್ರತಿಭಟನೆ: ಹೆಚ್ಚಿನ ಜನ ಸೇರುವಂತೆ ಸಚಿವ ಪರಮೇಶ್ವರ್​ ಸೂಚನೆ

ಆಗಸ್ಟ್​ 5 ರಂದು ಬೆಂಗಳೂರಿನ ಫ್ರೀಡಂ ಪಾರ್ಕ್​ನಲ್ಲಿ ನಡೆಯುವ ಪ್ರತಿಭಟನೆ ಕುರಿತು ತುಮಕೂರು ಜಿಲ್ಲಾ ಕಾಂಗ್ರೆಸ್​ ಕಚೇರಿಯಲ್ಲಿ ಗೃಹ ಸಚಿವ ಡಾ. ಜಿ.ಪರಮೇಶ್ವರ್​ ಅವರು ಮುಖಂಡರ ಜೊತೆಗೆ ಸಭೆ ನಡೆಸಿದರು.

User: ETVBHARAT

Views: 7

Uploaded: 2025-08-02

Duration: 03:24

Your Page Title