Trump tariff Hike: ಭಾರತಕ್ಕೆ 2 ಹಂತದ ಸುಂಕ ಹೊರೆ..50%ಗೆ ಸುಂಕ ಹೆಚ್ಚಿಸಿದ ಡೊನಾಲ್ಡ್ ಟ್ರಂಪ್!

Trump tariff Hike: ಭಾರತಕ್ಕೆ 2 ಹಂತದ ಸುಂಕ ಹೊರೆ..50%ಗೆ ಸುಂಕ ಹೆಚ್ಚಿಸಿದ ಡೊನಾಲ್ಡ್ ಟ್ರಂಪ್!

Trump tariff hike: 2-tier tariff burden on India..Donald Trump increases tariff to 50! br br ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೊಸ ಘೋಷಣೆಯೊಂದರಿಂದ ಭಾರತ-ಅಮೆರಿಕ ವಾಣಿಜ್ಯ ಸಂಬಂಧಗಳಿಗೆ ಬಿಸಿ ಮುಟ್ಟಿರುವ ಸೂಚನೆ ದೊರೆಯುತ್ತಿದೆ. ಭಾರತದಿಂದ ಅಮೆರಿಕಕ್ಕೆ ಸಾಗುವ ವಸ್ತುಗಳ ಮೇಲೆ ಈಗ ಶೇ.25ರಷ್ಟು ಹೆಚ್ಚುವರಿ ಸುಂಕವನ್ನು ವಿಧಿಸುವ ಹೊಸ ಕಾರ್ಯಕಾರಿ ಆದೇಶವನ್ನು ಟ್ರಂಪ್ ಹೊರಡಿಸಿದ್ದಾರೆ. br br US President Donald Trump has issued a new executive order that will impose an additional 25 tariff on goods imported from India to the US, signaling a new escalation in India-US trade relations. br #DonaldTrump #NarendraModi #PMModi #America #Xijinping #China #International #Indiabr br Also Readbr br ಭಾರತ ವ್ಯಾಪಾರಕ್ಕೆ ಒಳ್ಳೆಯ ದೇಶವಲ್ಲ, 24 ಗಂಟೆಯಲ್ಲಿ ಭಾರೀ ತೆರಿಗೆ ಟ್ರಂಪ್ ಎಚ್ಚರಿಕೆ! ಚಿನ್ನ & ಬೆಳ್ಳಿ ಬೆಲೆ ಏರಿಕೆ ಸಾಧ್ಯತೆ! :: br Vande Bharat Express: ಬೆಳಗಾವಿ - ಬೆಂಗಳೂರು ವಂದೇ ಭಾರತ್‌ ರೈಲು ಸಂಚಾರದ ವೇಳಾಪಟ್ಟಿಯ ಸಂಪೂರ್ಣ ವಿವರ ಇಲ್ಲಿದೆ! :: br Namma Metro: ಪ್ರಯಾಣಿಕರಿಗೆ ಗುಡ್‌ನ್ಯೂಸ್; ಮೋದಿಯಿಂದ ಮೆಟ್ರೋ ಹಳದಿ ಮಾರ್ಗ ಉದ್ಘಾಟನೆಗೆ ಮುಹೂರ್ತ ಫಿಕ್ಸ್: ಎಲ್ಲಿಂದ ಎಲ್ಲಿಗೆ? :: br br br ~HT.188~ED.34~PR.


User: Oneindia Kannada

Views: 16

Uploaded: 2025-08-07

Duration: 03:07