ಪ್ರಧಾನಿಯವರಿಂದ ನಮ್ಮ ಮೆಟ್ರೋ ಯೆಲ್ಲೋ ಲೈನ್ ಆ. 10ರಂದು ಲೋಕಾರ್ಪಣೆ: ಬಿ.ವೈ. ವಿಜಯೇಂದ್ರ

ಪ್ರಧಾನಿಯವರಿಂದ ನಮ್ಮ ಮೆಟ್ರೋ ಯೆಲ್ಲೋ ಲೈನ್ ಆ. 10ರಂದು ಲೋಕಾರ್ಪಣೆ: ಬಿ.ವೈ. ವಿಜಯೇಂದ್ರ

ಪ್ರಧಾನಿ ಮೋದಿ ಅವರು ಆ. 10 ರಂದು ಬೆಂಗಳೂರಿಗೆ ಬರಲಿದ್ದು, ನಮ್ಮ ಮೆಟ್ರೋ ಯೆಲ್ಲೋ ಲೈನ್​, ಬೆಂಗಳೂರು-ಬೆಳಗಾವಿ ನಡುವಿನ ವಂದೇ ಭಾರತ್ ರೈಲಿನ ಉದ್ಘಾಟನೆ ನೆರವೇರಿಸಲಿದ್ದಾರೆ ಎಂದು ಬಿ ವೈ ವಿಜಯೇಂದ್ರ ತಿಳಿಸಿದರು.

User: ETVBHARAT

Views: 4

Uploaded: 2025-08-07

Duration: 03:17

Your Page Title