ಮೆಟ್ರೋ ಫೇಸ್ 3: ಜೆ‌.ಪಿ. ನಗರದ ವೆಗಾಸಿಟಿ ಮಾಲ್​ನಿಂದ ಕಡಬಗೆರೆವರೆಗೆ ಮೆಟ್ರೋ ವಿಸ್ತರಣೆಗೆ ಆ. 10ರಂದೇ ಶಂಕುಸ್ಥಾಪನೆ

ಮೆಟ್ರೋ ಫೇಸ್ 3: ಜೆ‌.ಪಿ. ನಗರದ ವೆಗಾಸಿಟಿ ಮಾಲ್​ನಿಂದ ಕಡಬಗೆರೆವರೆಗೆ ಮೆಟ್ರೋ ವಿಸ್ತರಣೆಗೆ ಆ. 10ರಂದೇ ಶಂಕುಸ್ಥಾಪನೆ

ಮೆಟ್ರೋ ಹಳದಿ ಮಾರ್ಗಕ್ಕೆ ಪ್ರಧಾನಿ ಮೋದಿ ಅವರೇ ಶಂಕುಸ್ಥಾಪನೆ ನೆರವೇರಿಸಿದ್ದರು, ಈಗ ಅವರಿಂದಲೇ ಉದ್ಘಾಟನೆಗೊಳ್ಳುತ್ತಿದೆ. ಮೆಟ್ರೋ ಫೇಸ್-3 ಮಾರ್ಗಕ್ಕೂ ಅವರೇ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ ಎಂದು ಸಂಸದ ತೇಜಸ್ವಿ ಸೂರ್ಯ ತಿಳಿಸಿದರು.

User: ETVBHARAT

Views: 7

Uploaded: 2025-08-07

Duration: 08:45

Your Page Title