ಮತಗಳ್ಳತನ ಮಾಡಿ ಗೆದ್ದು ಬೀಗಿದ್ಯಾ ಬಿಜೆಪಿ? ಯಾಕೀ ಆರೋಪ? ಮಹಾಯುದ್ಧ ಸಾರಿದ ಕಾಂಗ್ರೆಸ್​​!

ಮತಗಳ್ಳತನ ಮಾಡಿ ಗೆದ್ದು ಬೀಗಿದ್ಯಾ ಬಿಜೆಪಿ? ಯಾಕೀ ಆರೋಪ? ಮಹಾಯುದ್ಧ ಸಾರಿದ ಕಾಂಗ್ರೆಸ್​​!

pಮತಗಳ್ಳತನ ಆರೋಪ ಮಾಡ್ತಾ ಕೇಂದ್ರ ಸರ್ಕಾರ ಹಾಗೂ ಚುನಾವಣಾ ಆಯೋಗದ ಮೇಲೆ ಮಹಾಯುದ್ಧ ಸಾರಿದೆ ಕಾಂಗ್ರೆಸ್​​..! ರಾಜ್ಯದಲ್ಲಿ ರಾಹುಲ್ ರಣರೋಷ.. ರಾಷ್ಟ್ರಕ್ಕೆ ಸಂದೇಶ..! ಅದೊಂದು ಸೋಲಿನ ರಹಸ್ಯ ಬಿಚ್ಚಿಟ್ಟು ಕೈ ಅಧ್ಯಕ್ಷರ ಆಕ್ರೋಶದ ಆರೋಪ..! ಐದು ರೀತಿ ಮತಗಳ್ಳತನ.. ಆಯೋಗಕ್ಕೆ  ಪಂಚ ಪ್ರಶ್ನೆಗಳು.. ರಾಗಾ ಗದಾಪ್ರಹಾರ.. ಇದುವೇ ಇವತ್ತಿನ ಸುವರ್ಣ ಸ್ಪೆಷಲ್, ವೋಟ್ ಚೋರಿ ವಾರ್​​..


User: Asianet News Kannada

Views: 26.1K

Uploaded: 2025-08-09

Duration: 20:44