ಇಂದು ಪೂಜ್ಯ ಶರಣಬಸವಪ್ಪ ಅಪ್ಪಾ ಅಂತ್ಯಕ್ರಿಯೆ: ಮಧ್ಯಾಹ್ನದವರೆಗೆ ಅಂತಿಮ ದರ್ಶನ

ಇಂದು ಪೂಜ್ಯ ಶರಣಬಸವಪ್ಪ ಅಪ್ಪಾ ಅಂತ್ಯಕ್ರಿಯೆ: ಮಧ್ಯಾಹ್ನದವರೆಗೆ ಅಂತಿಮ ದರ್ಶನ

ಗುರುವಾರ ಇಹಲೋಕ ತ್ಯಜಿಸಿರುವ ಕಲಬುರಗಿ ಶರಣಬಸವೇಶ್ವರ ಸಂಸ್ಥಾನದ 8ನೇ ಪೀಠಾಧಿಪತಿ ಡಾ.ಶರಣಬಸವಪ್ಪ ಅಪ್ಪಾ ಅವರ ಅಂತಿಮ ವಿಧಿವಿಧಾನ ಇಂದು ನಡೆಯಲಿದೆ.

User: ETVBHARAT

Views: 5

Uploaded: 2025-08-15

Duration: 02:35